ಬೆಳ್ಳಿತೆರೆಯ ಮೇಲೆ ಅದೆಷ್ಟೋ ಬೋಲ್ಡ್, ಡೇರಿಂಗ್ ಪಾತ್ರಗಳನ್ನು ಪೋಷಿಸಿದ ತಾರೆ ಆ ಕಾಲದ ರಾಧಿಕಾ ಈಗ ಹೊಸ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ. ಈ ಹಿಂದೆ ಎಂದೂ ಪೋಷಿಸದ, ಯಾರೂ ಊಹಿಸಲು ಸಾಧ್ಯವಾಗದಂತಹ ಪಾತ್ರ ಅದು. ರಾಧಿಕಾ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಇಪ್ಪುಡ್ದಿ ವೆಲ್ಲುಮ್. ಉದಯನಿಧಿ, ಮಂಜಿಮ ಮೋಹನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರಕ್ಕೆ ಗೌರವ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹೀರೋ ತಾಯಿ ಪಾತ್ರದಲ್ಲಿ ರಾಧಿಕಾ