ಒಂದು ಕಾಲದಲ್ಲಿ ಜಿಂಕೆ ಮರಿ ಓಡ್ತಾ ಐತೆ ನೋಡ್ಲಾ ಅನ್ನೋ ತರಹ ಇದ್ದ ರಕ್ಷಿತಾ ಈಗ ಗಜಗಾಮಿನಿಯಂತಾಗಿದ್ದಾರೆ. ರಕ್ಷಿತಾ ಈ ರೀತಿ ಯದ್ವಾತದ್ವಾ ಮೈತೂಕ ಜಾಸ್ತಿ ಆಗಕ್ಕೆ ಕಾರಣ ಏನಿರಬಹುದು ಅಂತ ಜನ ತಲೆಕೆಡಿಸಿಕೊಳ್ಳೋ ಹಂಗಾಗಿದೆ. ರಕ್ಷಿತಾ ಅವರು ಸ್ಯಾಂಡಲ್ವುಡ್ ಚಿತ್ರರಂಗವನ್ನ ತೊರೆದು ಹತ್ತಿರಹತ್ತಿರ ಹತ್ತು ವರ್ಷಗಳಾಗುತ್ತಿವೆ. ಈ ಗ್ಯಾಪಲ್ಲಿ ಅವರ ಮೈತೂಕವೂ ಹೆಚ್ಚಾಗಿದೆ. ಇದಕ್ಕೆ ಕಾರಣ ಇಲ್ಲದೆ ಇಲ್ಲ. ನಟ, ನಿರ್ದೇಶಕ ಪ್ರೇಮ್ ಅವರ ಜೊತೆ ಸಪ್ತಪದಿ