ಬೆಂಗಳೂರು: ನಟಿ ರಮ್ಯಾ ಹಿಂದೆ ತಮಿಳಿನಲ್ಲೂ ನಟಿಸಿ ಸೈ ಎನಿಸಿಕೊಂಡವರು. ಸ್ಟಾರ್ ನಟ ಸೂರ್ಯ ಜೊತೆ ವಾರಣಂ ಆಯಿರಂ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾಗಿ 13 ವರ್ಷ ಕಳೆದ ಹಿನ್ನಲೆಯಲ್ಲಿ ರಮ್ಯಾ ಈ ಸಿನಿಮಾ ಬಗ್ಗೆ ಮತ್ತು ಆ ಸಿನಿಮಾದಲ್ಲಿ ಸೂರ್ಯ ಜೊತೆ ನಟಿಸಿದ ಅನುಭವ ಹಂಚಿಕೊಂಡಿದ್ದಾರೆ.‘ವಾರಣಂ ಆಯಿರಂಗೆ 13 ವರ್ಷ. ನಟ ಸೂರ್ಯರಿಂದ ಸಾಕಷ್ಟು ಕಲಿತಿದ್ದೆ. ಈ ಸಿನಿಮಾದಲ್ಲಿ ನಮ್ಮದು ತುಂಬಾ ಇಂಟಿಮೇಟ್ ದೃಶ್ಯಗಳಿತ್ತು. ಹಾಗಿದ್ದರೂ