ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂ ಪುಟಗಳು ಹ್ಯಾಕ್ ಆಗುತ್ತಿರುವುದು ಮಾಮೂಲು ಸಂಗತಿ ಆಗಿದೆ. ಇದೀಗ ಫೇಸ್ ಬುಕ್ ನಲ್ಲಿ ಹ್ಯಾಕರ್ ಗಳ ಕಾಟ ತೀವ್ರವಾಗಿದೆ.ನಟಿ ರಂಜಿನಿ ರಾಘವನ್ ತಮ್ಮ ಫೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ಪೇಜ್ ನ ಆಡ್ಮಿನ್ ಈಗ ನಾನಲ್ಲ. ನನ್ನ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್, ಫೋಟೋ, ಮೆಸೇಜ್ ಏನೇ ಮಾಡಿದರೂ ಯಾರೂ ಪ್ರತಿಕ್ರಿಯಿಸಬೇಡಿ ಎಂದು ಮನವಿ ಮಾಡಿದ್ದಾರೆ.ಅಷ್ಟೇ ಅಲ್ಲ, ಇದನ್ನು