ಹೈದರಾಬಾದ್ : ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಖ್ಯಾತ ನಟಿ ರಾಶಿ ಖನ್ನಾ ಅವರಿಗೆ ಸವಾಲೊಂದನ್ನು ಹಾಕಿದ್ದು, ಅದನ್ನು ಸ್ವೀಕರಿಸಿದ ನಟಿ ರಾಶಿ ಇದೀಗ ಈ ಸವಾಲನ್ನು ಗೆದ್ದು ತೋರಿಸಿದ್ದಾರೆ. ಹೌದು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೇಂಡ್ ಆಗುತ್ತಿರುವ ವಿಚಾರವೆಂದರೆ ಅದು ಗ್ರೀನ್ ಇಂಡಿಯಾ ಚಾಲೆಂಜ್ . ಅದರ ಪ್ರಕಾರ ಚಾಲೆಂಜ್ ಸ್ವೀಕರಿಸದವರು ಮೂರು ಗಿಡಗಳನ್ನು ನೆಟ್ಟು ಅದರ ಫೋಟೊಗಳನ್ನು ಅಪ್ ಲೋಡ್ ಮಾಡಬೇಕು. ಬಳಿಕ ಈ ಸವಾಲನ್ನು