ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕೇಸ್ ಗೆ ಸಂಬಂಧ ಪಟ್ಟಂತೆ ನಡೆದ ಎನ್ ಸಿ ಬಿ ತನಿಖೆಯಿಂದ ಬಂಧನಕ್ಕೆ ಒಳಗಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದೆ. ರಿಯಾ ಚಕ್ರವರ್ತಿ, ದೀಪೆಶ್ ಸಾವಂತ್ ಹಾಗೂ ಸ್ಯಾಮ್ಯುವೆಲ್ ಮಿರಾಂಡಾಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ, ರಿಯಾ ಸಹೋದರ ಶೋಯಿಕ್ ಹಾಗೂ ಡ್ರಗ್ ಪೆಡ್ಲರ್ ಅಬ್ದುಲ್ ಬಸೀತ್ ಗೆ ಜಾಮೀನು ಸಿಕ್ಕಿಲ್ಲ. ಎನ್ ಸಿ ಬಿ ನಡೆಸಿರುವ