ನಟಿ ಸಮಂತಾ ಅವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ರೂಮರ್ಸ್ ಗಳನ್ನು ಹಬ್ಬಿಸುತ್ತಿರುವ ಕಾರಣದಿಂದ ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ. ಇತ್ತೀಚೆಗೆ ಮಾಧ್ಯಮದವರು ನಟಿ ಸಮಂತಾ ಗರ್ಭವತಿಯಾಗಿದ್ದು, ಹೀಗಾಗಿ ಆಕೆ ತಾವು ಸಹಿಹಾಕಿದ ಎಲ್ಲಾ ಚಿತ್ರಗಳನ್ನು ಬೇಗ ಪೂರ್ಣಗೊಳಿಸಲು ಮುಂದಾಗುತ್ತಿದ್ದಾರೆ ಎಂದು ರೂಮರ್ಸ್ ಗಳನ್ನು ಹಬ್ಬಿಸಿತ್ತು. ಇದರಿಂದ ಮುಜುಗರಕ್ಕೀಡಾದ ನಟಿ ಸಮಂತಾ ಅವರು ಮಾಧ್ಯಮದವರ ಮೇಲೆ ಕೋಪಗೊಂಡು ನಾನು ಗರ್ಭವತಿ ಹೌದೇ ಅಲ್ಲವೇ ಎಂಬುದನ್ನು ಖಚಿತಪಡಿಸಲು ನಿಮಗೆ ನನ್ನ ಹೊಟ್ಟೆಯನ್ನು