ಮದುವೆ ಸೆಟ್ ಆದರೆ ಸಾಕಪ್ಪಾ ಅಂತ ಕೆಲವರು ಕನಸು ಕಾಣುತ್ತಿರುತ್ತಾರೆ. ಜೀವನದಲ್ಲಿ ಒಮ್ಮೆ ಮಾತ್ರ ಬರುತಂತ ಮದುವೆ ಅಂದ್ರೆ ಯಾರಿಗೆ ತಾನೆ ಖುಷಿಯಾಗಲ್ಲ ಹೇಳಿ. ಅದರಲ್ಲೂ ಸಿನಿಮಾ ತಾರೆಗಳ ಮದುವೆ ಅಂದ್ರೆ ಒಂಥರಾ ಗುಟ್ಟಾಗಿಯೇ ನಡೆದು ಹೋಗುವ ವಿಚಾರ. ಆದರೆ ಸಮಂತಾ ಮಾತ್ರ ತಮ್ಮ ಮದುವೆಯನ್ನು ಈಗಾಗಲೆ ಭರ್ಜರಿ ಪ್ರಚಾರ ಮಾಡಿಕೊಂಡಿದ್ದಾರೆ. ಟಾಲಿವುಡ್ ಹೀರೋ ನಾಗಾರ್ಜುನ ಮಗ ನಾಗಚೈತನ್ಯ ಜೊತೆ ಸಮಂತಾ ಮದುವೆಯಾಗುತ್ತಿರುವ ವಿಚಾರ ಗೊತ್ತಿರುವುದೇ. ಮದುವೆಗೂ ಮುನ್ನವೇ