Widgets Magazine

ಜೈಲಿನಲ್ಲಿ ಚಿಕನ್ ಗಾಗಿ ಹಠ ಹಿಡಿದ ನಟಿ ಸಂಜನಾ?

ಬೆಂಗಳೂರು| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (22:40 IST)
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದಾರೆ.

 
ಆಗಾಗ್ಗೆ ಕಿರಿಕ್ ಗಳಿಂದಲೆ ಸುದ್ದಿಯಾಗುತ್ತಿರುವ ನಟಿ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಊಟಕ್ಕೆ ಚಿಕನ್ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆಂದು ಹೇಳಲಾಗುತ್ತಿದೆ.
 
ನಟಿಯರ ಆ್ಯಕ್ಟಿಂಗ್ ಗೆ, ಕಿರಿಕ್ ಗೆ ಜೈಲು ಸಿಬ್ಬಂದಿಯು ಮನೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.





ಇದರಲ್ಲಿ ಇನ್ನಷ್ಟು ಓದಿ :