ಮುಂಬೈ: ಶಿವರಾಜ್ ಕುಮಾರ್ ಅಭಿನಯದ ಪರಮೇಶ ಪಾನ್ ವಾಲಾ ಚಿತ್ರದಲ್ಲಿ ಅಭಿನಯಿಸಿದ ನಾಯಕಿ ಸುರ್ವೀನ್ ಚಾವ್ಲಾ ತಮ್ಮ ಗೆಳೆಯ ಅಕ್ಷಯ್ ತಕ್ಕರ್ ಜತೆ ಹಸೆಮಣೆ ಏರಿದ್ದಾರೆ. ತಮ್ಮ ಮದುವೆಯ ವಿಷಯದಲ್ಲಿ ಸಾಕಷ್ಟು ಸಿಕ್ರೆಟ್ ಕಾಯ್ದುಕೊಂಡ ಈ ನಟಿ ತಮ್ಮ ಪತಿಯೊಂದಿಗಿನ ರೋಮ್ಯಾಂಟಿಕ್ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮದುವೆ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2015ರಲ್ಲೇ ಸುರ್ವೀನ್ ಚಾವ್ಲಾ ಉದ್ಯಮಿ ಅಕ್ಷಯ್ ತಕ್ಕರ್ ಜತೆ ಇಟಲಿಯಲ್ಲಿ ಮದುವೆಯಾಗಿದ್ದರಂತೆ. ಇಟಲಿಯಲ್ಲಿ ನಡೆದ