ಬಾಹುಬಲಿ ಚಿತ್ರದಲ್ಲಿ ತಮ್ಮ ಧುಮ್ಮಿಕ್ಕುವ ಸೌಂದರ್ಯವನ್ನ ತೆರೆದಿಟ್ಟಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇದೀಗ ಟಾಪ್ ನಟಿಯರ ಸಾಲಿನಲ್ಲಿದ್ದಾರೆ. ಪಾತ್ರದಲ್ಲಿ ಗ್ಲಾಮರ್ ಇರಲಿ ಬಿಡಲಿ ತಮನ್ನಾ ಇದ್ದಾರೆ ಅಂದರೆ ಪ್ರೇಕ್ಷಕರ ಮೈ ಬೆಚ್ಚಗಾಗೋದಂತೂ ಗ್ಯಾರಂಟಿ. ಕನ್ನಡದ ಜಾಗ್ವಾರ್ ಚಿತ್ರದಲ್ಲಿ ತಮನ್ನಾ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಿ ಸ್ಯಾಂಡಲ್ವುಡ್ನಲ್ಲೂ ಹವಾ ಎಬ್ಬಿಸಿದ್ದರು. ಇಷ್ಟು ದಿನ ತೆರೆಗಷ್ಟೇ ಸೀಮಿತವಾಗಿದ್ದ ಅವರ ಸೌಂದರ್ಯ ಇದೀಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಸ್ತರಿಸಿದೆ. ಚೆನ್ನೈನ