ಬೆಂಗಳೂರು: ನಟಿ ತಾರಾಗೆ ಇಂದು ಡಬಲ್ ಧಮಾಕ. ಯಾಕೆಂದರೆ ಅವರು ತಾಯಿ ಪಾತ್ರದಲ್ಲಿ ಅಭಿನಯಿಸಿದ ಎರಡು ಬಹುನಿರೀಕ್ಷೆಯ ಚಿತ್ರಗಳು ಇಂದು ತೆರೆಗೆ ಬರುತ್ತಿದೆ.