ಬೆಂಗಳೂರು: ಚಿತ್ರನಟಿ, ಬಿಜೆಪಿ ನಾಯಕಿ ತಾರಾ ಕೂಡಾ ಕೊರೋನಾ ಸೋಂಕಿತರಾಗಿ ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಮಾನಸಿಕವಾಗಿ ಗಟ್ಟಿಯಾಗಿದ್ದರೆ ಕೊರೋನಾ ವಾಸಿಯಾಗದ ರೋಗವೇನಲ್ಲ ಎಂದು ಅವರು ಹೇಳಿದ್ದಾರೆ. 14 ದಿನ ಪ್ರತ್ಯೇಕಿತರಾಗಿ ವೈದ್ಯರು ಹೇಳುವ ಔಷಧಗಳನ್ನು ತೆಗೆದುಕೊಂಡು, ಎರಡು ಹೊತ್ತು ಹಬೆ ತೆಗೆದುಕೊಳ್ಳುತ್ತಾ ಕೊರೋನಾದಿಂದ ಪಾರಾಗಿ ಎಂದಿದ್ದಾರೆ.ಇನ್ನು ತಾರಾ ಈಗಾಗಲೇ ಒಂದು ಬಾರಿ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಹಾಗಿದ್ದರೂ ತಮಗೆ ಕೊರೋನಾ ಬಂದಿರುವ ಬಗ್ಗೆ ಮಾತನಾಡಿರುವ ಅವರು