ಚೆನ್ನೈ : ತಮಿಳು ಸ್ಟಾರ್ ನಟಿಯರಲ್ಲಿ ತ್ರಿಶಾ ಕೂಡ ಒಬ್ಬರು. ಇದೀಗ ನಟಿ ತ್ರಿಶಾ ಅವರಿಗೆ ಮತ್ತೊಮ್ಮೆ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ.