ಚೆನ್ನೈ : ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ‘ಕ್ರಾಕ್’ ಮತ್ತು ‘ನಾಂದಿ’ ಚಿತ್ರದಲ್ಲಿ ನಟಿಸಿದ ಬಹುಭಾಷಾ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇಂತ ಖ್ಯಾತ ನಟಿ ಮದುವೆ ವಿಚಾರ ಕೇಳಿದರೆ ಕೋಪಿಸಿಕೊಳ್ಳುತ್ತಿದ್ದಾರಂತೆ. ಮಕ್ಕಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟಿ ವರಲಕ್ಷ್ಮಿಶರತ್ ಕುಮಾರ್ ಹಾಗೂ ಅವರ ತಾಯಿ ಅತಿಥಿಗಳಾಗಿ ಭಾಗವಹಿಸಿದ್ದರು. ಆ ವೇಳೆ ಪತ್ರಕರ್ತರೊಬ್ಬರು ಮದುವೆ ವಿಚಾರ ಕೇಳಿದ್ದಕ್ಕೆ ಅವರ ಮೇಲೆ