ಬೆಂಗಳೂರು: ನಾಗಮಂಡಲ ಖ್ಯಾತಿಯ ನಾಯಕಿ ನಟಿ ವಿಜಯಲಕ್ಷ್ಮಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಹಲವು ಸಮಯದ ನಂತರ ಇತ್ತೀಚೆಗೆ ಖಾಸಗಿ ವಾಹಿನಿ ಮೂಲಕ ತಮ್ಮ ಜೀವನದ ಕರಾಳ ಘಟನೆಗಳನ್ನು ಹಂಚಿಕೊಂಡಿದ್ದ ಈಕೆ ಇದೀಗ ಆಸ್ಪತ್ರೆ ಸೇರಿದ್ದಾರೆ.ಅವಕಾಶಗಳೂ ಇಲ್ಲದೇ, ತನ್ನ ವೈಯಕ್ತಿಕ ಬದುಕಿನಲ್ಲೂ ನಾನಾ ಹಿಂಸೆ ಅನುಭವಿಸಿದ್ದ ನಟಿ ತಾನು ಪಟ್ಟ ಕಷ್ಟಗಳನ್ನು ಎಲ್ಲರೆದುರು ಹಂಚಿಕೊಂಡಿದ್ದರು. ಈ ನಡುವೆ ಚಿತ್ರರಂಗದ ಕೆಲವರು ಆಕೆಗೆ ಸಹಾಯದ ಭರವಸೆ ನೀಡಿದ್ದರು. ಆದರೆ ಅದು ಈಡೇರಿರಲಿಲ್ಲ.ಇದೀಗ