ಬಾಲಿವುಡ್ ನಟಿಯೊಬ್ಬಳು ಹೈದ್ರಾಬಾದ್ ಸಂಸದನ ಟೋಪಿಗೆ ಟಾಂಗ್ ನೀಡಿದ್ದಾಳೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದಕ್ಕೆ ಸಂಸದ ಅಸಾದುದ್ದೀನ್ ಓವೈಸಿ ಟೀಕೆ ಮಾಡಿದ್ದರು. ಇದೀಗ ಬಾಲಿವುಡ್ ನಟಿ ಕೊಯ್ನಾ ಮಿತ್ರಾ, ಸಂಸದ ಅಸಾದುದ್ದೀನ್ ಓವೈಸಿಗೆ ಟಾಂಗ್ ನೀಡಿದ್ದು, ನಮಾಜ್ ಟೋಪಿ ಹಾಕಿಕೊಂಡು ಸಂಸತ್ ಗೆ ಹೋಗುವುದು ಕೋಮುವಾದ ಅಂತ ಅನಿಸೋದಿಲ್ವಾ ಎಂದು ಕೇಳಿದ್ದಾಳೆ.ಓವೈಸಿ ಹೇಳಿಕೆಗೆ ಪರವಿರೋಧ ಚರ್ಚೆ ನಡೆಯುತ್ತಿರುವಾಗಲೇ ಇದೀಗ ನಟಿ ಕೊಯ್ನಾಮಿತ್ರಾ ನೀಡಿರುವ