ಹೈದರಾಬಾದ್ : ಬಂಗಾಳಿ, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ 27 ವರ್ಷದ ನಟಿ ಮಿಶಿತ್ ಮುಖರ್ಜಿ ತೂಕ ಇಳಿಸಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾಳೆ. ನಟಿ ಮಿಶಿತ್ ಮುಖರ್ಜಿ ಕೀಟೋ ಡಯೆಟ್ ನಿಂದಾಗಿ ಮೂತ್ರಪಿಂಡ ವೈಪಲ್ಯಕ್ಕೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಅವರು ಬೆಂಗಳೂರಿನಲ್ಲಿ ಮೂತ್ರಪಿಂಡ ವೈಪಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಆಸ್ಪತ್ರೆಯಲ್ಲಿಯೇ ಸಾವನಪ್ಪಿದ್ದಾರೆ. ಇವರು 2012ರಲ್ಲಿ ಹಿಂದಿ ಚಿತ್ರ ಲೈಫ್ ಕಿ ತೋಹ್ ಲಾಗ್