ಹೈದರಾಬಾದ್ : ಟಾಲಿವುಡ್ ನಟ ಪ್ರಭಾಸ್ ಅವರು ಸ್ಟಾರ್ ನಟರಾಗಿದ್ದರೂ ಕೂಡ ಉತ್ತಮ ಸ್ವಭಾವದವರಾಗಿದ್ದಾರೆ. ಅವರು ಶೂಟಿಂಗ್ ಸಮಯದಲ್ಲಿ ಆಹಾರ ಸೇವಕರಾಗಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ. ಹೌದು. ಪ್ರಭಾಸ್ ಅವರು ಬಾಹುಬಲಿ ಚಿತ್ರತಂಡವನ್ನು ಹೇಗೆ ಪೋಷಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ, ಅದರ ಜೊತೆಗೆ ಸಾಹೋ ಚಿತ್ರದ ಶೂಟಿಂಗ್ ವೇಳೆ ನಾಯಕಿ ಶ್ರದ್ಧಾ ಕಪೂರ್ ಅವರು ಪ್ರಭಾಸ್ ಊಟಕ್ಕೆ ಬಡಿಸಿದ ಎಲ್ಲಾ ಖಾದ್ಯಗಳ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.ಇದೀಗ ಆದಿಪುರುಷ ಚಿತ್ರದ ನಾಯಕಿ