ದಿನಬೆಳಗಾದ್ರೆ ಸಾಕು,ಚಿತ್ರರಂಗದಲ್ಲಿ ಒಂದಷ್ಟು ಸಿನೆಮಾಗಳು ಸೆಟ್ಟೇರ್ತಾವೆ. ಇನ್ನಷ್ಟು ಚಿತ್ರಗಳು ಫಸ್ಟ್ ಲುಕ್,ಟ್ರೈಲರ್,ಸಾಂಗ್ ರಿಲೀಸ್,ಸಿನೆಮಾ ರಿಲೀಸ್ ಅಂತ ಸುದ್ದಿ ಮಾಡ್ತಿರ್ತಾವೆ.ಅಂತೆಯೇ ಇಂದು ಸ್ಯಾಂಡಲ್ ವುಡ್ ನಲ್ಲೊಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು,ಚಿತ್ರದ ಕ್ಯೂರಿಯಾಸಿಟಿನ ಹೆಚ್ಚಾಗಿಸಿದೆ.ಹೌದು ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಆದ್ಯಾ ಸಿನೆಮಾ ಮೊದಲ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನಲ್ಲಿ ಪುಟ್ಟ ಬಾಲಕಿಯೊಬ್ಬಳು ಬೆನ್ನು ಮಾಡಿ ನಿಂತಂತ್ತಿದೆ. ಚಿತ್ರದ ಹೆಸರೇ ಹೇಳುವಂತೆ ಆದ್ಯಾ ಳ ಸ್ಟೋರಿ