ಹೈದರಾಬಾದ್ : ಯುವ ನಟ ಆದಿ ಸಾಯಿಕುಮಾರ್ ಅವರು ಮುಂಬರುವ ದೊಡ್ಡ ಬಜೆಟ್ ಚಿತ್ರ ‘ಅಮರನ್’ ಚಿತ್ರಕ್ಕಾಗಿ ಸಜ್ಜಾಗಿದ್ದಾರೆ. ಇದರಲ್ಲಿ ಅವರು ಅವಿಕಾ ಗೋರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ. ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಬಾಲವೀರ್ ಎಸ್ ನಿರ್ದೇಶನ ಮಾಡಲಿದ್ದಾರಂತೆ. ಹಾಗೇ ಎಸ್ ವಿಆರ್ ಪ್ರೊಡಕ್ಷನ್ ಪಿವಿಟಿ ಎಲ್ ಟಿಡಿ ನಿರ್ಮಾಣ ಮಾಡಲಿದ್ದಾರಂತೆ, ಆದರೆ ಜೆಮಿನಿ ಪ್ರಸ್ತುತಪಡಿಸಲಿದ್ದಾರೆ ಎನ್ನಲಾಗಿದೆ.ಈ ಚಿತ್ರದ ಔಪಚಾರಿಕ ಪೂಜೆ ವಿಧಾನ