ಬೆಂಗಳೂರು: ಗಣೇಶ್-ಯೋಗರಾಜ್ ಭಟ್ ಜೋಡಿ ಮತ್ತೆ ಮುಂಗಾರು ಮಳೆ ಸುರಿಸಿದ್ದಾರೆ. ಇವರ ಕಾಂಬಿನೇಷನ್ ನಲ್ಲಿ ಬಂದ ಮುಗುಳು ನಗೆ ಪ್ರೇಕ್ಷಕರಿಗೆ ಭಾರೀ ಮೋಡಿ ಮಾಡಿದೆ. ಕರ್ನಾಟಕದಾದ್ಯಂತ 250 ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಎಲ್ಲಾ ಥಿಯೇಟರ್ ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಲ್ಲಿಗೆ ಭಟ್ಟರು ಗಣಿ ಸೇರಿ ಮತ್ತೊಂದು ಸೂಪರ್ ಹಿಟ್ ಚಿತ್ರ ಕೊಟ್ಟ ಹಾಗಾಯ್ತು.ಇನ್ನು ಎರಡು ವಾರ ಕಳೆದರೆ ಚಿತ್ರ ಸೂಪರ್ ಹಿಟ್ ಎಂದು ಅನೌನ್ಸ್