ಬೆಂಗಳೂರು: ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳೆಂದರೆ ನೆನಪಾಗುವುದು ಜೋಗದ ಗುಂಡಿ. ಜೋಗ್ ಫಾಲ್ಸ್ ನ್ನು ಅಷ್ಟು ಅದ್ಭುತವಾಗಿ ತೋರಿಸಿದ್ದು ಇವರಿಬ್ಬರ ಕಾಂಬಿನೇಷನ್ ನ ಮುಂಗಾರು ಮಳೆ. ಇದೀಗ ಮತ್ತೆ ಇಬ್ಬರೂ ಜೋಗದ ಗುಡ್ಡವೇರಿದ್ದಾರೆ.ಆದರೆ ಈ ಬಾರಿ ಚಿತ್ರೀಕರಣ ಮಾಡುವುದಕ್ಕೆ ಹೋಗಲಿಲ್ಲವಂತೆ. ಸುಮ್ಮನೇ ಹಳೆಯ ನೆನಪು ಮೆಲುಕು ಹಾಕಲು ಇಬ್ಬರೂ ಅಲ್ಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಮುಗುಳು ನಗೆ ಚಿತ್ರಕ್ಕಾಗಿ ಹುಬ್ಬಳ್ಳಿಗೆ ಚಿತ್ರೀಕರಣಕ್ಕೆ ಹೋಗಿದ್ದ ಭಟ್-ಗಣೇಶ್ ಜೋಡಿ ಹಾಗೂ