ಚೆನ್ನೈ : ತಮಿಳು ನಟ ವಿಜಯ್ ಅವರು ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೋಲಿಸರಿಗೆ ದೂರು ನೀಡಿದ್ದಾರೆ. ಹೌದು. ನಟ ವಿಜಯ್ ಅವರು ತಮ್ಮ ಒಡೆತನದ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿರುವ ಇಬ್ಬರು ಮನೆ ಖಾಲಿ ಮಾಡದ ಹಿನ್ನಲೆಯಲ್ಲಿ ವಿರುಗಂಬಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಜಯ್ ಅವರ ಪೀಪಲ್ಸ್ ಮೂವ್ ಮೆಂಟ್ ನಲ್ಲಿ ಅಖಿಲ ಭಾರತ ಕಾರ್ಯದರ್ಶಿಯಾಗಿದ್ದ ರವಿ ಕುಮಾರ್ ಹಾಗೂ ಉಪಕಾರ್ಯದರ್ಶಿಯಾಗಿದ್ದ ಎಸಿ ಕುಮಾರ್ ಅವರನ್ನು