ಚೆನ್ನೈ : ಏಜೆಂಟ್ ಸಾಯಿ ಶ್ರೀನಿವಾಸ್ ಅತ್ರೇಯ ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ತೆಲುಗು ಚಿತ್ರ. ಆರ್ ಎಸ್ ಜೇ ಸ್ವರೂಪ್ ನಿರ್ದೇಶಿಸಿದ ಈ ಚಿತ್ರ ಡಿಟೆಕ್ಟಿವ್ ಥ್ರಿಲ್ಲರ್ ಚಿತ್ರವಾಗಿದೆ. ಇದೀಗ ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ತೆಲುಗು ಆವೃತ್ತಿಯಲ್ಲಿ ನವೀನ್ ಪಾಲಿಸೆಟ್ಟಿ ಡಿಟೆಕ್ಟಿವ್ ಆತ್ರೇಯಾ ಪಾತ್ರ ವಹಿಸಿದ್ದರು. ಇದೀಗ ತಮಿಳಿನಲ್ಲಿ ರಿಮೇಕ್ ಆಗುತ್ತಿರುವ ಈ ಚಿತ್ರದಲ್ಲಿ ಬಿಸ್ಕೋಟಿ ಚಿತ್ರದ ನಟ ಸಂತಾನಂ ನಟಿಸುತ್ತಿದ್ದಾರೆ ಎಂಬುದಾಗಿ