ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿ ಅದೆಷ್ಟು ಹೆಂಗಳೆಯರಿಗೆ ಮೋಡಿ ಮಾಡಿತ್ತು. ಬರೋಬ್ಬರಿ ಆರು ವರ್ಷ ಮೂಡಿ ಬಂದ ಈ ಧಾರವಾಹಿ ಕೆಲವು ತಿಂಗಳ ಹಿಂದಷ್ಟೇ ಕತೆ ಮುಗಿಸಿತ್ತು.ಆದರೆ ಈಗ ಮತ್ತೆ ಅಗ್ನಿಸಾಕ್ಷಿ ಪಾರ್ಟ್ 2 ಆರಂಭವಾಗುವ ಲಕ್ಷಣ ಕಾಣುತ್ತಿದೆ. ಮತ್ತೆ ನಾವು ಹೊಸ ಎಪಿಸೋಡ್ ನೊಂದಿಗೆ ಬರಲಿದ್ದೇವೆ ಎಂದು ನಟ ರಾಜೇಶ್ ಧ್ರುವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಹೀರೋ ಸಿದ್ಧಾರ್ಥ್ ಅಲಿಯಾಸ್