ಮುಂಬೈ: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಬಚ್ಚನ್ ಬಹು ಐಶ್ವರ್ಯಾ ರೈಗೆ ಈಗ ಬಚ್ಚನ್ ಗೆ ಈಗ 49 ವರ್ಷ. ಇನ್ನೇನು ಹಾಫ್ ಸೆಂಚುರಿ ತಲುಪುವ ವಯಸ್ಸಾದರೂ ಐಶ್ ಬ್ಯೂಟಿಗೆ ಏನೂ ಕಡಿಮೆಯಿಲ್ಲ.