ಮುಂಬೈ: ಬಾಲಿವುಡ್ ಬಿಗ್ ಬಿ ಬಚ್ಚನ್ ಮನೆ ಸೊಸೆ, ಐಶ್ವರ್ಯಾ ರೈ ಬಚ್ಚನ್ ಮತ್ತೆ ತಾಯಿಯಾಗುತ್ತಿದ್ದಾರಾ? ಇಂತಹದ್ದೊಂದು ಅನುಮಾನಕ್ಕೆ ಕಾರಣವಾಗಿರುವುದು ಲೇಟೆಸ್ಟ್ ಫೋಟೋ. Photo Courtesy: Googleನಟ ಶರತ್ ಕುಮಾರ್ ಮಗಳು ವರಲಕ್ಷ್ಮಿ ಜೊತೆಗೆ ಐಶ್ ಪೋಸ್ ನೀಡಿರುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ಐಶ್ ಬೇಬ್ ಉಬ್ಬು ಹೊಟ್ಟೆ ನೋಡಿ ನೆಟ್ಟಿಗರು ಅವರು ಮತ್ತೆ ಗರ್ಭಿಣಿಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಕಪ್ಪು ಬಣ್ಣದ ಔಟ್