ಮುಂಬೈ: ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಮ್ ದಿಲ್ ದೇ ಚುಕೇ ಸನಮ್ ಚಿತ್ರದಲ್ಲಿ ನಟಿಸಿದ ಐಶ್ವರ್ಯ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಜೋಡಿ ಚಿತ್ರರಸಿಕರನ್ನು ಮೋಡಿ ಮಾಡಿತ್ತು. ಮತ್ತೆ ಇವರಿಬ್ಬರು ಜೊತೆಯಾಗಿ ನಟಿಸಬೇಕು ಎನ್ನುವ ಪ್ರೇಕ್ಷಕರ ಕನಸು ನನಸಾಗದೆ ಉಳಿದಿತ್ತು. ಇದೀಗ ಒಂದು ಷರತ್ತಿನ ಮೇಲೆ ಐಶ್ವರ್ಯ, ಸೂಪರ್ ಸ್ಟಾರ್ ಸಲ್ಮಾನ್ನೊಂದಿಗೆ ಸಿದ್ದವಾಗಿದ್ದಾರಂತೆ.