Photo Courtesy: Googleಹೈದರಾಬಾದ್: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ ಇತ್ತೀಚೆಗೆ ಪತಿ, ನಟ ಧನುಷ್ ಜೊತೆಗಿನ ದಾಂಪತ್ಯ ಜೀವನ ಕೊನೆಗೊಳಿಸುತ್ತಿರುವ ಸುದ್ದಿ ನೀಡಿ ಶಾಕ್ ಕೊಟ್ಟಿದ್ದರು. ಇದೀಗ ಐಶ್ವರ್ಯಾ ಆಸ್ಪತ್ರೆಗೆ ದಾಖಲಾದ ಸುದ್ದಿ ಬಂದಿದೆ.ಕೊರೋನಾ ಸೋಂಕಿಗೊಳಗಾಗಿರುವ ಐಶ್ವರ್ಯಾ ಚಿಕಿತ್ಸೆಗಾಗಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಮುಂಬರುವ ಮ್ಯೂಸಿಕ್ ವಿಡಿಯೋ ಒಂದರ ಲಾಂಚ್ ಗಾಗಿ ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ಹೈದರಾಬಾದ್ ನಲ್ಲಿದ್ದರು. ಈ ಆಲ್ಬಂ ಪ್ರೇಮಿಗಳ