ಅಜೇಯ್ ರಾವ್ ಕೃಷ್ಣ ಟಾಕೀಸ್ ರಿರಿಲೀಸ್ ಡೇಟ್ ಫಿಕ್ಸ್

ಬೆಂಗಳೂರು| Krishnaveni K| Last Modified ಬುಧವಾರ, 25 ಆಗಸ್ಟ್ 2021 (09:00 IST)
ಬೆಂಗಳೂರು: ‘ಕೃಷ್ಣ’ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಿನಿಮಾ ಮರು ಬಿಡುಗಡೆಯಾಗಲಿದೆ.
 > ಲಾಕ್ ಡೌನ್ ಗೂ ಮೊದಲು ಚಿತ್ರ ಬಿಡುಗಡೆಯಾಗಿತ್ತು. ಆದರೆ ಕೊರೋನಾ ಕಾರಣದಿಂದ ಚಿತ್ರತಂಡವೇ ಸ್ವಯಂ ಪ್ರೇರಿತವಾಗಿ ಥಿಯೇಟರ್ ನಿಂದ ಚಿತ್ರ ಹಿಂಪಡೆದಿತ್ತು.>   ಆದರೆ ಈಗ ಚಿತ್ರಮಂದಿರಗಳನ್ನು ಶೇ.50 ರಷ್ಟು ಪ್ರೇಕ್ಷಕರ ಹಾಜರಾತಿಯೊಂದಿಗೆ ತೆರೆಯಲು ಅನುಮತಿ ನೀಡಲಾಗಿದ್ದು, ಕೃಷ್ಣ ಟಾಕೀಸ್ ಮರು ರಿಲೀಸ್ ಆಗುತ್ತಿದೆ. ಆಗಸ್ಟ್ 27 ರಿಂದ ಸಿನಿಮಾ ಮತ್ತೆ ತೆರೆಗೆ ಬರಲಿದೆ.ಇದರಲ್ಲಿ ಇನ್ನಷ್ಟು ಓದಿ :