ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಪ್ರಚಾರಕ್ಕೆ ಬಾರದ ಬಗ್ಗೆ ನಿರ್ಮಾಪಕ ಗುರುದೇಶ್ ಪಾಂಡೆ ಮಾಡಿದ ಆರೋಪಗಳಿಗೆ ನಟ ಅಜೇಯ್ ರಾವ್ ಪ್ರತಿಕ್ರಿಯಿಸಿದ್ದಾರೆ.ಪಬ್ಲಿಕ್ ಅಲ್ಲಿ ನಮ್ಮ ಬಗ್ಗೆ ಎಲ್ಲಾ ಮಾತನಾಡಿ ಇನ್ನು, ಮಾನ ಮರ್ಯಾದೆ ಎಲ್ಲಾ ಬಿಟ್ಟು ಪಬ್ಲಿಸಿಟಿಗೆ ಬನ್ನಿ ಎಂದರೆ ಹೇಗಾಗುತ್ತೆ? ಎಂದು ಅಜೇಯ್ ಪ್ರಶ್ನೆ ಮಾಡಿದ್ದಾರೆ.‘ಅವರೇ ಹೇಳಿದ ಹಾಗೆ ಇದು ಗಂಡ-ಹೆಂಡತಿ ಜಗಳದ ಹಾಗೆ. ನಮಗೆ ಜಗಳ ಆಗಿ ಡಿವೋರ್ಸ್ ಆಗಿದೆ. ಹೀಗಾಗಿ ಇನ್ನು ಅದರ ಬಗ್ಗೆ