ಅಜಯ್ ದೇವಗನ್ ಜೊತೆ ಕೆಲಸ ಮಾಡುವುದು ಕಷ್ಟದಾಯಕವಾಗಿಲ್ಲ- ರೋಹಿತ್ ಶೆಟ್ಟಿ

ಮುಂಬೈ| Jayashree| Last Modified ಸೋಮವಾರ, 19 ಮೇ 2014 (09:47 IST)
ಅಜಯ್ ದೇವಗನ್ ಮತ್ತು ಕರೀನ ಕಪೂರ್ ಜೊತೆಗೆ ನಡೆಯುತ್ತಿರುವ ಸಿನಿಮಾ ಶೂಟಿಂಗ್ ಯಾವುದೇ ತೊಂದರೆ ಇಲ್ಲದೆ ಆರಾಮವಾಗಿ ಸಾಗುತ್ತಿದೆ ಎನ್ನುವ ಮಾತನ್ನು ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿದ್ದಾರೆ. ಈ ಜೋಡಿಯು ರೋಹಿತ್ ಶೆಟ್ಟಿ ನಿರ್ದೇಶನದ ಸಿಂಘಂ- 2
ರಲ್ಲಿ ನಟಿಸುತ್ತಿದ್ದಾರೆ. ಅಜಯ್ ಜೊತೆ ರೋಹಿತ್ ಗೋಲ್ ಮಾಲ್, ಗೋಲ್ಮಾಲ್ ರಿಟರ್ನ್ಸ್ - 3 ಎನ್ನುವ ಚಿತ್ರಗಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದರು


ಅಜಯ್ ದೇವಗನ್ ಮತ್ತು ಕರೊಇನ ಜೊತೆ ಕೆಲಸ ಮಾಡುವುದಕ್ಕೆ ಹೆಚ್ಚು ಆನಂದ ಆಗುತ್ತಿದೆ ಎಂದಿದ್ದಾರೆ ರೋಹಿತ್. ಕರೀನ ನನ್ನ ಕುಟುಂಬದ ಸದಸ್ಯೆ ರೀತಿ , ಅಜಯ್ ನನ್ನ ಸೋದರನಂತೆ ಎಂದು ಅನ್ನಿಸುತ್ತದೆ. ಆದ್ದರಿಂದ ಸೆಟ್ ನಲ್ಲಿ ಹೆಚ್ಚು ಕಿರಿಕಿರಿಯಾಗದ ಆರಾಮವಾಗಿರುತ್ತದೆ ಎನ್ನುವ ಮನದ ಭಾವ ವ್ಯಕ್ತ ಪಡಿಸಿದ್ದಾರೆ ರೋಹಿತ್.
ಈಗ ಸಿಂಘಂ-2 ಚಿತ್ರದ ಶೂಟಿಂಗ್

ಗೋವಾದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಅಜಯ್ ಪೊಲೀಸ್ ಅಧಿಕಾರಿ ಬಾಜಿರಾವ್

ಪಾತ್ರವನ್ನು ನಿರ್ಮಿಸುತ್ತಿದ್ದಾರೆ.

ಕರೀನ ಆತನ ಲವ್ವರ್. ಗೋವಾದಲ್ಲಿ 20ದಿನಗಳ ಕಾಲ ಶೂಟಿಂಗ್ ನಡೆಯುತ್ತದೆ

. ಉಳಿದ ಭಾಗವನ್ನು

ಮುಂಬೈನಲ್ಲಿ ಮಾಡಲಾಗುತ್ತದೆ . ಗ್ರಾಮೀಣ ವಾತಾವರಣವನ್ನು ಬಿಂಬಿಸುವ ಭಾಗವನ್ನು ಗೋವಾದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ ಎನ್ನುವುದನ್ನು ರೋಹಿತ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :