ಬೆಂಗಳೂರು: ಫೈಟರ್ ವಿವೇಕ್ ಸಾವಿಗೆ ಸಂಬಂಧಪಟ್ಟಂತೆ ನಟ ಅಜೇಯ್ ರಾವ್ ಇಂದು ಪೊಲೀಸ್ ವಿಚಾರಣೆಗೆ ಬಿಡದಿ ಠಾಣೆಗೆ ಬಂದಿದ್ದಾರೆ. ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವಿಗೀಡಾಗಿದ್ದರು. ಈ ಸಂದರ್ಭದಲ್ಲಿ ಅಜೇಯ್ ರಾವ್ ಕೂಡಾ ಶೂಟಿಂಗ್ ಸ್ಥಳದಲ್ಲಿದ್ದರು. ಹೀಗಾಗಿ ಪೊಲೀಸರು ಅವರನ್ನೂ ವಿಚಾರಣೆಗೆ ಕರೆಸಿದ್ದಾರೆ.ನಿನ್ನೆ ನಟಿ ರಚಿತಾ ರಾಂ ಅವರನ್ನೂ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇಂದು ಅಜೇಯ್ ರಾವ್ ರನ್ನು ಕರೆಸಿ