ಚೆನ್ನೈ : ಬೋನಿ ಕಪೂರ್ ನಿರ್ಮಾಣದಲ್ಲಿ ವಿನೋದ್ ನಿರ್ದೇಶನದ ಮತ್ತು ಅಜಿತ್ ಅಭಿನಯದ ‘ವಾಲಿಮೈ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಹುಮಾ ಖುರೇಷಿ ನಾಯಕಿಯಾಗಿ ಹಾಗೂ ತೆಲುಗು ನಟ ಕಾರ್ತಿಕೇಯ ಖಳನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಹೈದರಾಬಾದ್ ನ ಪ್ರಸಿದ್ಧ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಭವ್ಯವಾದ ಸೆಟ್ ನಲ್ಲಿ ನಡೆಯಿತು. ಈ ನಡುವೆ ಶೂಟಿಂಗ್ ಬಿಡುವಿನ ವೇಳೆ ನಟ ಥಾಲಾ ಅಜಿತ್ ಅವರು