ಚೆನ್ನೈ: ತಮಿಳು ಸ್ಟಾರ್ ನಟ ಅಭಿಮಾನಿಗಳಿಂದ ತಲಾ ಎಂದೇ ಪ್ರೀತಿಯಿಂದ ಕರೆಯಿಸಿಕೊಳ್ಳುವ ಅಜಿತ್ ಕುಮಾರ್ ಗೆ ಇಂದು ಬರ್ತ್ ಡೇ. ಆದರೆ ಲಾಕ್ ಡೌನ್ ನಿಂದಾಗಿ ಬರ್ತ್ ಡೇ ನೀರಸವಾಗಿದೆ.ಪ್ರತೀ ವರ್ಷವೂ ಅಭಿಮಾನಿಗಳ ಜತೆ ಬರ್ತ್ ಡೇ ಆಚರಿಸುವ ಅಜಿತ್ ಈ ಬಾರಿ ಲಾಕ್ ಡೌನ್ ಇರುವ ಕಾರಣ ಯಾರೂ ಸಂಭ್ರಮಾಚರಿಸುವುದು ಬೇಡ ಎಂದು ಮೊದಲೇ ಸೂಚನೆ ಕೊಟ್ಟಿದ್ದರು. ಹೀಗಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.ಹಾಗಿದ್ದರೂ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣ ಪುಟಗಳಲ್ಲಿ