ಚೆನ್ನೈ: ತಮಿಳುನಟ ಅಜಿತ್ ಕುಮಾರ್ ಅವರನ್ನು ಜನ ಪ್ರೀತಿಯಿಂದ ‘ತಲಾ’ ಎಂದು ಕರೆಯುತ್ತಾರೆ. ಇಷ್ಟು ವರ್ಷಗಳಿಂದಲೂ ಇದು ಮುಂದುವರಿದಿದೆ.ಆದರೆ ಇದೀಗ ಅಜಿತ್ ನನ್ನನ್ನು ‘ತಲಾ’ ಎಂದು ಕರೆಯಬೇಡಿ. ಅಜಿತ್ ಅಥವಾ ಎಕೆ ಎನ್ನಿ ಸಾಕು ಎಂದಿದ್ದಾರೆ. ಆದರೆ ಫ್ಯಾನ್ಸ್ ಗೆ ಮಾತ್ರ ಇದರಿಂದ ಬೇಸರವಾಗಿದೆ.ಈ ಬಗ್ಗೆ ಸ್ವತಃ ಅಜಿತ್ ಪರವಾಗಿ ಅವರ ಮ್ಯಾನೇಜರ್ ಪ್ರಕಟಣೆ ನೀಡಿದ್ದು ‘ಮುಂದಿನ ದಿನಗಳಲ್ಲಿ ಅಭಿಮಾನಿಗಳು, ಮಾಧ್ಯಮಗಳು ನನ್ನನ್ನು ‘ತಲಾ’ ಎಂಬ ಹೆಸರಿನಿಂದ ಕರೆಯಬಾರದು. ಅಜಿತ್