ಕೋಲಿವುಡ್ ನಟ ತಾಲಾ ಅಜಿತ್ ಚಿತ್ರಗಳೆಂದರೆ ಅದಕ್ಕೆಂದೇ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಇದೆ. ಇದೀಗ ಅವರ 57ನೇ ಚಿತ್ರಕ್ಕೆ ’ವಿವೇಗಮ್’ ಎಂದು ಹೆಸರಿಡಲಾಗಿದೆ. ಸಿರುತ್ತೆ ಶಿವ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ಇತ್ತೀಚೆಗಷ್ಟೇ ಬಲ್ಗೇರಿಯಾದಲ್ಲಿ ಶೂಟಿಂಗ್ ನಡೆಯಿತು. ಚೆನ್ನೈನಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯಲಿದೆ.