ಚೆನ್ನೈ: ಏಪ್ರಿಲ್ 24 ಎಂದರೆ ನಮಗೆ ನೆನಪಾಗುವುದು ವರನಟ ಡಾ.ರಾಜ್ ಕುಮಾರ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬರ್ತ್ ಡೇ. ಇದರ ಜತೆಗೆ ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ದಂಪತಿಗೂ ಇಂದು ಸ್ಪೆಷಲ್ ದಿನವಾಗಿದೆ.ಕಾರಣ ಇದೇ ದಿನ ಅಜಿತ್ ಮತ್ತು ಶಾಲಿನಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದು. ಇಂದು ತಲಾ ದಂಪತಿಗೆ 20 ನೇ ವಾರ್ಷಿಕೋತ್ಸವದ ಸಂಭ್ರಮ.ಹೀಗಾಗಿ ಟ್ವಿಟರಿಗರು ಅಜಿತ್ ದಂಪತಿಗೂ ಶುಭಾಷಯಗಳ ಸುರಿಮಳೆಯನ್ನೇಗೈದಿದ್ದಾರೆ. ಅಮರಕಾಲಂ ಸಿನಿಮಾದಲ್ಲಿ ಒಟ್ಟಿಗೆ