Widgets Magazine

‘ವಲೈಮಾ’ ಚಿತ್ರದ ಶೂಟಿಂಗ್ ವೇಳೆ ಎಡವಿ ಬಿದ್ದ ಅಜಿತ್

ಚೆನ್ನೈ| pavithra| Last Modified ಶನಿವಾರ, 21 ನವೆಂಬರ್ 2020 (13:17 IST)
ಚೆನ್ನೈ : ತಮಿಳಿನ ಖ್ಯಾತ ನಟ ಅಜಿತ್ ಅಭಿನಯದ ‘ವಲೈಮಾ’ ಚಿತ್ರದ ಶೂಟಿಂಗ್ ವೇಳೆ ಅಜಿತ್ ಅವರಿಗೆ ದುರಂತ ಸಂಭವಿಸಿದೆ ಎಂಬುದಾಗಿ ತಿಳಿದು ಬಂದಿದೆ.

ಯುವ ನಿರ್ದೇಶಕ ವಿನೋದ್ ನಿರ್ದೇಶನದ ‘ವಲೈಮಾ’ ಚಿತ್ರದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.  ಆ ವೇಳೆ ಅವರು ಸ್ಟಂಟ್ ಮಾಡುವಾಗ ಎಡವಿ ಬಿದ್ದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅಜಿತ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ದೊಡ್ಡ  ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಅಜಿತ್ ಅವರು ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆದು ಚೆನ್ನೈ ಮರಳಿದ್ದಾರೆ. ಶೂಟಿಂಗ್  ಸ್ವಲ್ಪ ಸಮಯ ವಿದಾಯ ಹೇಳಿದ್ದಾರೆ ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :