ಹೈದರಾಬಾದ್ : ನಂದಮೂರಿ ಬಾಲಕೃಷ್ಣ ಅವರ ‘ಅಖಂಡ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಪ್ರೊಡಕ್ಷನ್ ಹೌಸ್, ದ್ವಾರಕಾ ಕ್ರಿಯೇಷನ್ಸ್ ನ ಅಧಿಕೃತ ವೈಟಿ ಚಾನೆಲ್ ನಲ್ಲಿ ‘ಅಖಂಡ’ ಟೀಸರ್ ಒಂದು ವಾರದೊಳಗೆ 2.8 ಕೋಟಿ ವೀವ್ಸ್ ಅನ್ನು ಗಳಿಸಿದೆ.ಆದರೆ ಕೊನಿಡೆಲಾ ಪ್ರೊಡಕ್ಷನ್ ಕಂಪೆನಿಯ ಚಾನೆಲ್ ನಲ್ಲಿ ಜನವರಿ 29ರಂದು ಬಿಡುಗಡೆಯಾದ ಚಿರಂಜೀವಿ ಅವರ ‘ಆಚಾರ್ಯ’ ಚಿತ್ರ ಇದುವರೆಗೆ 1.9 ಕೋಟಿ ವೀವ್ಸ್ ಅನ್ನು