ಸದಾ ಒಂದಿಲ್ಲೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರಲು ಬಯಸುವ ಬಾಲಿವುಡ್`ನ ತಾರಾ ಜೋಡಿ ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ. ಈ ಬಾರಿ ಅಕ್ಷಯ್ ತಮ್ಮ ಕುಟುಂಬದಲ್ಲಿ ಪ್ರಶಸ್ತಿ ವಿಚಾರವಾಗಿ ನಡೆಯುತ್ತಿದ್ದ ಶೀತಲ ಸಮರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ನ್ಯಾಶನಲ್ ಅವಾರ್ಡ್ ಬಂದ ಬಳಿಕ ಪತ್ನಿ ಟ್ವಿಂಕಲ್ ನನಗೆ ಟಾಂಟ್ ಕೊಡುವುದನ್ನ ನಿಲ್ಲಿಸಿದ್ದಾರೆ. ಎಜುಕೇಶನ್ ಫೆಸ್ಟಿವಲ್`ವೊಂದರಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ ಕುಟುಂಬದ ಹಲವರು ಹಲವು ಪ್ರಶಸ್ತಿ