ಮುಂಬೈ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ತಿರುಚಿ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮವೊಂದರ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸೈಬರ್ ಪೋಲಿಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮದವರೊಂದಿಗೆ ನಡೆಸಿದ್ದ ಸಂವಾದದ ವೇಳೆ ನಟ ಅಕ್ಷಯ್ ಕುಮಾರ್ ಅವರು ಬೇರೊಬ್ಬ ನಟಿಯ ಬಗ್ಗೆ ಮಾತನಾಡಿದರೆ ಅದನ್ನು ತನುಶ್ರೀ ದತ್ತಾ ಹಾಗೂ ನಾನಾ ಪಾಟೇಕರ್ ಪ್ರಕರಣದಲ್ಲಿ ತನುಶ್ರೀ ದತ್ತಾ ವಿರುದ್ಧ ಮಾತನಾಡಿದ್ದೇನೆ ಎಂಬಂತೆ ಎಡಿಟ್ ಮಾಡಿ ಪ್ರಸಾರ ಮಾಡಿದ್ದಾರೆ. ಈ