ಹೈದರಾಬಾದ್ : ಹಾಸ್ಯ ನಟ ಅಲಿ ನಿರ್ಮಾಪಕರಾಗಿದ್ದಾರೆ. ಅವರು ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಶ್ರೀಪುರಂ ಕಿರಣ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದ ಶೂಟಿಂಗ್ ಪ್ರಸ್ತುತ ಹೈದರಾಬಾದ್ ಮೆಟ್ರೋದಲ್ಲಿ ನಡೆಸಲಾಗುತ್ತಿದೆ.