ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಅತಿಥಿಯಾಗಿ ಪಾಲ್ಗೊಂಡಿರುವ ರಣಬೀರ್ ಕಪೂರ್ ಪತ್ನಿ, ನಟಿ ಅಲಿಯಾ ಭಟ್ ಫಸ್ಟ್ ನೈಟ್ ಕುರಿತಾಗಿ ನೀಡಿದ ಹೇಳಿಕೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.ರಣವೀರ್ ಸಿಂಗ್ ಜೊತೆ ಶೋನಲ್ಲಿ ಭಾಗಿಯಾದ ಅಲಿಯಾ ಭಟ್ ಗೆ ಕರಣ್ ಜೋಹರ್ ಮದುವೆ ಬಗ್ಗೆ ನಿಮ್ಮ ಕಲ್ಪನೆಗಳು ಸುಳ್ಳಾಗಿವೆಯೇ ಎಂದು ಪ್ರಶ್ನೆ ಕೇಳಿದ್ದಾರೆ.ಇದಕ್ಕೆ ಉತ್ತರಿಸಿದ ಅಲಿಯಾ ‘ಫಸ್ಟ್ ನೈಟ್ ಎಂಬುದು ಏನೂ ಇರಲ್ಲ. ಆ ದಿನ ನಾವು ಸಾಕಷ್ಟು ಸುಸ್ತಾಗಿರುತ್ತೇವೆ.