ಹೈದರಾಬಾದ್: ಇತ್ತೀಚೆಗೆ ಸ್ಟಾರ್ ನಟರು ಸಂಭಾವನೆಯನ್ನು ವಿವಿಧ ರೂಪದಲ್ಲಿ ಪಡೆಯುತ್ತಾರೆ. ಬಾಲಿವುಡ್ ನಲ್ಲಿ ಇದು ಸಾಮಾನ್ಯ ಸಂಗತಿ. ಇದೀಗ ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲೂ ಟ್ರೆಂಡ್ ಆಗುತ್ತಿದೆ.ಸಿನಿಮಾ ಲಾಭದಲ್ಲಿ ಶೇರು ಪಡೆಯುವುದು, ಇಲ್ಲವೇ ಸಂಭಾವನೆ ಬದಲಾಗಿ ಕಾರು, ಸೈಟ್ ಹೀಗೆ ದುಬಾರಿ ಉಡುಗೊರೆ ಪಡೆಯುವುದು ಸಾಮಾನ್ಯವಾಗುತ್ತಿದೆ.ಇದೀಗ ಪುಷ್ಪ 2 ಸಿನಿಮಾಗೂ ಅಲ್ಲ ಅರ್ಜುನ್ ಇದೇ ರೀತಿ ಬೇಡಿಕೆಯಿಟ್ಟಿದ್ದಾರೆ. ಪುಷ್ಪ 2 ಸಿನಿಮಾಗೆ ಇಂತಿಷ್ಟು ಎಂದು ಸಂಭಾವನೆ ಪಡೆಯದೇ ಇರಲು ಅಲ್ಲು