ಹೈದರಾಬಾದ್: ಪುಷ್ಪ 2 ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ನಟ ಅಲ್ಲು ಅರ್ಜುನ್ ಮತ್ತೆ ವಿದೇಶ ಪ್ರವಾಸ ಮಾಡಿದ್ದಾರೆ.