ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ನಾ ಪೇರು ಸೂರ್ಯ ಚಿತ್ರದ ಟೀಸರ್ ಜನವರಿ 5, 2018 ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮಿಲಿಟರಿ ಮ್ಯಾನ್ ಆಗಿ ಅಭಿನಯಿಸಿದ್ದಾರೆ. ಪಕ್ಕಾ ಸ್ಟೈಲಿಶ್ ಮ್ಯಾನ್ ಎಂದೇ ಹೆಸರುವಾಸಿಯಾಗಿರುವ ಅಲ್ಲು ಅರ್ಜುನ್ರನ್ನು ಮಿಲಿಟರಿ ಮ್ಯಾನ್ ಗೆಟಪ್ನಲ್ಲಿ ನೋಡಿದ ಅಭಿಮಾನಿಗಳಿಗೆ ಈ ಟೀಸರ್ ತುಂಬಾನೇ ಇಷ್ಟವಾಗಿದೆ. ಈ ಟೀಸರ್ ಬಿಡುಗಡೆ ಹೊಂದಿದ ಎರಡು ದಿನಗಳಲ್ಲೇ ಬರೋಬ್ಬರಿ 10 ಮಿಲಿಯನ್ಗೂ ಅಧಿಕ ಜನರು ವೀಕ್ಷಿಸಿದ್ದು, ಟೀಸರ್ನಿಂದಲೇ