ಹೈದರಾಬಾದ್ : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಟೀಸರ್ ಅಲ್ಲು ಅರ್ಜುನ್ ಜನ್ಮ ದಿನವಾದ ಏಪ್ರಿಲ್ 8ರಂದು ಸಂಜೆ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ನಲ್ಲಿ ಅಲ್ಲು ಅರ್ಜುನ್ ಅವರ ಹೆಸರಿನ ಮೊದಲು ‘ಸ್ಟೈಲಿಶ್ ಸ್ಟಾರ್’ ಎಂದು ಬರೆಯುವ ಬದಲು ‘ಐಕಾನ್ ಸ್ಟಾರ್’ ಎಂದು ಬದಲಿಸಲಾಗಿದೆ.