ಹೈದರಾಬಾದ್: ಪುಷ್ಪ 2 ಸಿನಿಮಾ ಇನ್ನೇನು ಶೂಟಿಂಗ್ ಆರಂಭಿಸುತ್ತಿದೆ. ಇದಕ್ಕೆ ಮೊದಲು ಅಲ್ಲು ಅರ್ಜುನ್ ಲುಕ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.ಪುಷ್ಪ ಭಾಗ 1 ರಲ್ಲಿ ಅಲ್ಲು ಅರ್ಜುನ್ ಡಿ ಗ್ಲಾಮರಸ್ ಆಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಭಾಗ 2 ರಲ್ಲಿ ಅಲ್ಲು ಅರ್ಜುನ್ ತಮ್ಮ ಲುಕ್ ಬದಲಾಯಿಸಿಕೊಳ್ಳಲು ಪ್ರಯೋಗ ಮಾಡುತ್ತಿದ್ದಾರಂತೆ.ಕಿವಿಗೆ ರಿಂಗ್ ಹಾಕಿಕೊಂಡು ಅಥವಾ ಮೈ ತುಂಬಾ ಟ್ಯಾಟೂ ಹಾಕಿಕೊಂಡಿರುವ ಹೊಸ ಲುಕ್ ಬಗ್ಗೆ ಅಲ್ಲು ಅರ್ಜುನ್